ಸನಕ ಸನಂದಾದಿ ಮುನಿಜನಂಗಳೆಲ್ಲರೂ ಭಸ್ಮಾಂಗಿಗಳೆಲ್ಲರೂ_ ಇವರು ಸತ್ಯರೆಂಬುದು ಹುಸಿ ನಿತ್ಯರೆಂಬುದು ಹುಸಿ ಸತ್ತರೆಂಬುದು ದಿಟ ಗುಹೇಶ್ವರಾ !