Pages (key to Page Status)
ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ. ಕಾಯವೊಂದೆಸೆ ಜೀವವೊಂದೆಸೆ ಗುಹೇಶ್ವರಲಿಂಗ ತಾನೊಂದೆಸೆ !