ಪುಣ್ಯಪಾಪವಿಲ್ಲಾಗಿಜನನದಹಂಗಿಲ್ಲ.ಬಂದುದನುಂಬನಾಗಿಮಾನವರಹಂಗಿಲ್ಲ.ಭವಗೆಟ್ಟನಾಗಿದೈವದಹಂಗಿಲ್ಲ.ಸತ್ಯಜ್ಞಾನಾನಂದವೆತಾನಾಗಿಇನ್ನಾರಹಂಗಿಲ್ಲ.ಇನ್ನಾರಹಂಗಿಲ್ಲದಾತಗುಹೇಶ್ವರಲ್ಲಯ್ಯನೊಬ್ಬನೆ!