ಪರಮತತ್ವ (ಪರತತ್ವ?)ದೊಳಗಿರಬಲ್ಲಡೆ; ಉಣಲಾಗದು ಉಣದಿರಲಾಗದು. ಎಲ್ಲರ ಸಂಗದಲ್ಲಿರಲಾಗದು ಮತ್ತೆ ಒಬ್ಬನೆ ಇರಲಾಗದು. ತಾಯಿ ಸತ್ತ ಅರುದಿಂಗಳಿಗೆ ತಾ ಹುಟ್ಟಿದ ಮೂಲ ಗುಹೇಶ್ವರ.