ಪದ್ಯದಾಸೆಯಹಿರಿಯರುಕೆಲಬರು.ಬುದ್ಧಿಯಾಸೆಯಹಿರಿಯರುಕೆಲಬರು.ಸಮತೆಯಾಸೆಯಹಿರಿಯರುಕೆಲಬರು.ಇವರೆಲ್ಲರುತಮ್ಮನಿಜವತಾವರಿಯದೆತಪವನಾಚರಿಸಿದರು.ವೇಷನಿರ್ವಯಲಾಗಿಆಸೆರೋಷವಬಿಟ್ಟುದಾಸೋಹಿಯಾಗಿದ್ದಡೆತಾನೆಗುಹೇಶ್ವರಲಿಂಗ.