ಲಿಂಗವೆ ಪ್ರಾಣ, ಪ್ರಾಣವೆ

ವಿಕಿಸೋರ್ಸ್ದಿಂದ



Pages   (key to Page Status)   


ಲಿಂಗವೆ ಪ್ರಾಣ
ಪ್ರಾಣವೆ ಲಿಂಗವಾಯಿತ್ತು. ಆ ಲಿಂಗವೆ ಲಿಂಗಾಂಗವಾಯಿತ್ತು. ಗುಹೇಶ್ವರಲಿಂಗದಲ್ಲಿ ಸರ್ವಾಂಗ ಪ್ರಾಣಲಿಂಗ ಸ್ವಾಯತವಾಯಿತ್ತು ಕಾಣಾ ಚೆನ್ನಬಸವಣ್ಣಾ.