ವಿಷಯಕ್ಕೆ ಹೋಗು

ಆ ಮಾತು, ಈ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆ ಮಾತು
ಈ ಮಾತು
ಹೋ ಮಾತು_ಎಲ್ಲವೂ ನೆರೆದು ಹೋಯಿತ್ತಲ್ಲಾ ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ. ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?



"https://kn.wikisource.org/w/index.php?title=ಆ_ಮಾತು,_ಈ&oldid=91598" ಇಂದ ಪಡೆಯಲ್ಪಟ್ಟಿದೆ