ಕಾಲಲ್ಲಿ ಸುಧೆ ಕಣ್ಣು

ವಿಕಿಸೋರ್ಸ್ದಿಂದ



Pages   (key to Page Status)   


ಕಾಲಲ್ಲಿ
ಕಣ್ಣು
ಮೂಡಿತ್ತ
ಕಂಡೆ.
ನೆತ್ತಿಯ
ಕುಂಭವನೊಡೆದು
ಸುಧೆ
ಸರ್ವಾಂಗದಲ್ಲಿ
ತುಂಬಿತ್ತ
ಕಂಡೆ.
ಕತ್ತಲೆ
ಬೆಳಗಾಯಿತ್ತ
ಕಂಡು
ಬೆರಗಾದೆನಯ್ಯಾ
ಅಖಂಡೇಶ್ವರಾ.