ಆದಿಯಾಧಾರವುಳ್ಳನ್ನಕ್ಕರ ಉಪಚಾರ ಎರಡೂ ಒಂದಾದಡೆ ಶಿವಾಚಾರ. ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ ಗುಹೇಶ್ವರನನರಿದಡೆ ಅನಾಚಾರ !