ಆಯತವೆಂಬುದು ಭಂಗ, ಸ್ವಾಯತವೆಂಬುದು ಭವ. ಆಯತವರಿಯೆ, ಸ್ವಾಯತವರಿಯೆ, ಭಾವದಲ್ಲಿ ವ್ರತಗೆಟ್ಟುದಾಗಿ. ಆ ಭಾವದಲ್ಲಿ ಜೀವಸಂಹಾರಿ, ಕೂಡಲಸಂಗಮದೇವ ಸರ್ವನಿವಾಸಿಯಾಗಿ.
ಆಯತವೆಂಬುದು ಭಂಗ
ಸ್ವಾಯತವೆಂಬುದು ಭವ. ಆಯತವರಿಯೆ
ಸ್ವಾಯತವರಿಯೆ
ಭಾವದಲ್ಲಿ ವ್ರತಗೆಟ್ಟುದಾಗಿ. ಆ ಭಾವದಲ್ಲಿ ಜೀವಸಂಹಾರಿ
ಕೂಡಲಸಂಗಮದೇವ ಸರ್ವನಿವಾಸಿಯಾಗಿ.