ಇಕ್ಕಿದೆನುಮುಂಡಿಗೆಯಹರಿಕುಲದವಿಪ್ರರುಬೆಕ್ಕನೆಬೆರಗಾಗುವಂತೆ.ಇಕ್ಕಿದೆನುಮುಂಡಿಗೆಯಸೊಕ್ಕಿದರಕ್ಕಸರಸಂಹರಿಸಿದಶಿವನೇಅಧಿಕನೆಂದು.ಇಕ್ಕಿದೆನುಮುಂಡಿಗೆಯಹರಿಯಜಸುರಾಸುರರೆಲ್ಲಹರನಆಳುಗಳೆಂದು.ಇಕ್ಕಿದೆನುಮುಂಡಿಗೆಯದಿಕ್ಕುದಿಕ್ಕಿನೊಳಗೆಅಖಂಡೇಶ್ವರನೆಂಬಮುಕ್ಕಣ್ಣಪರಶಿವನೆಘನಘನವೆಂದು.