ಇದು ಎಂಥ ಪ್ರೇಮವಯ್ಯ
ಗೋಚರ
ಇದು ಎಂಥ ಪ್ರೇಮವಯ್ಯ
[ಸಂಪಾದಿಸಿ]- ಬಿಡುಗಡೆಯಾದ ವರ್ಷ: ೨೦೦೦
- ತಾರಾಗಣ : ರಮೇಶ್, ಶಿಲ್ಪ, ತಾರ, ಅವಿನಾಶ್, ಭಾವನ
- ಸಾಹಿತ್ಯ : ಭರತ್ ಡಿ., ಗುರುಕಿರಣ್, ಗೀತಪ್ರಿಯ, ಮನೋಹರ್ ವಿ., ಆಶ ಕಡಪಟ್ಟಿ, ದೊಡ್ಡ ರಂಗೆ ಗೌಡ
- ಸಂಗೀತ : ಗುರುಕಿರಣ್
- ಹಿನ್ನೆಲೆ ಗಾಯನ : ಎಸ್.ಪಿ. ಬಾಲಸುಭ್ರಮಣ್ಯಂ, ಮಂಜುಳ ಗುರುರಾಜ್, ರಾಜೇಶ್ ಕೃಷ್ಣನ್, ಉನ್ನಿ ಕೃಷ್ಣನ್, ಅನುರಾಧ ಶ್ರೀರಾಮ್, ಗುರುಕಿರಣ್, ನಂದಿತ, ರಾಜ್ ಕುಮಾರ್, ಶಂಕರ್ ಶಾನಭೋಗ್ ಹಾಗು ಮೊಹಮ್ಮದ್ ಹನೀಪ್
- ನಿರ್ದೇಶನ: ಬಸವರಾಜ್ ಸೊಗಲದ್
- ನಿರ್ಮಾಪಕ: ಕೊಡ್ಲು ರಾಮಕೃಷ್ಣ