ಇಲ್ಲವೆಂದು ಸಂದೇಹಿಸಿದವಂಗೆ ಉಂಟೆಂದು ತೋರಿದನಲ್ಲದೆ ಶ್ರೀಗುರು ಖೇಚರತ್ವವ ಬಿಟ್ಟು ಭೂಚರನಾಗಬಹುದೆ ? ಮಹಾಘನಲಿಂಗವನು ಅರಿದು ನಂಬಿದ ಬಳಿಕ ಮುಚ್ಚುಮರೆಯುಂಟೆ ಗುಹೇಶ್ವರ ?