ಉಭಯಲಿಂಗಪ್ರಸಾದವನರಿಯದೆ ಉಭಯ ಅಂತದೊಳಗಾಯಿತಲ್ಲಾ

ವಿಕಿಸೋರ್ಸ್ದಿಂದ



Pages   (key to Page Status)   


ಉಭಯಲಿಂಗಪ್ರಸಾದವನರಿಯದೆ ಉಭಯ ಅಂತದೊಳಗಾಯಿತಲ್ಲಾ ! ಉಭಯ ನಾಮದ ಮೇಲೆ ನಾಮವಾದುದನು ದೇಹಪೂಜಕಂಗರಿಯಬಾರದು. ದೇಹ ಉಭಯವಾದುದನು
ಉಭಯ ತ್ರಿವಿಧವಾದುದನು ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗಲ್ಲದರಿಯಬಾರದು.