ವಿಷಯಕ್ಕೆ ಹೋಗು

ಉರಿಗೆ ತೋರಿದ ಬೆಣ್ಣೆ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಉರಿಗೆ ತೋರಿದ ಬೆಣ್ಣೆ ಕರುಗವಂತೆ
ಅಸಿಯ ಜವ್ವನೆಯರ ಕಂಡು ವಿಷಯಾತುರರಾಗಿ ಕುಸಿವುತ್ತಿಪ್ಪರು ನೋಡಾ ಹಿರಿಯರು. ಇದು ಹುಸಿಯೆಂದರಿದು ನಿಮ್ಮ ಶರಣರು ಮನದ ಕೊನೆಯ ಮೊನೆಯಲ್ಲಿ ಶಶಿಧರನ ಸಾಹಿತ್ಯವ ಮಾಡಬಲ್ಲರಾಗಿ
ಸಂಸಾರವಿಷಯದೋಷ ಪರಿಹರವಪ್ಪುದು ತಪ್ಪುದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.