ಊರೊಳಗೆ ಅನೇಕ ಜ್ಯೋತಿಯ

ವಿಕಿಸೋರ್ಸ್ದಿಂದ



Pages   (key to Page Status)   


ಊರೊಳಗೆ ಅನೇಕ ಜ್ಯೋತಿಯ ಕಂಡೆ. ಬಾಗಿಲೊಳಗೆ ನವರತ್ನವ ಕಂಡೆ. ಮೇಲಣ ಮಾಣಿಕಕ್ಕೆ ಬೆಲೆಯಿಡಲಾರಳವಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.