ಏಕೋವರ್ಣ ಷಡುವರ್ಣವೆಂಬೆನೆ ಪ್ರಭುವೆ?

ವಿಕಿಸೋರ್ಸ್ದಿಂದ



Pages   (key to Page Status)   


ಏಕೋವರ್ಣ
ಷಡುವರ್ಣವೆಂಬೆನೆ
ಪ್ರಭುವೆ?
ಎನ್ನ
ದೃಷ್ಟಿ
ಕಾಣದು.
ಅಂಗವನೂ
ಲಿಂಗವನೂ
ಸಂಗವ
ಮಾಡಿ
ತೋರಿದರೆ
ಕೂಡಲಚೆನ್ನಸಂಗಯ್ಯಾ
ನೀನೆಂಬೆನು.