ಒಡೆಯರಿಲ್ಲದ ಮನೆಯ ತುಡುಗುಣಿ

ವಿಕಿಸೋರ್ಸ್ದಿಂದ



Pages   (key to Page Status)   

ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ
ನೀನಿಲ್ಲದವರ ಮನೆಯ ಹೊಗೆನು
ಸಂಗಯ್ಯಾ
ಶ್ವಪಚೋಪಿಗಳಾಗಲಿ
ಕೂಡಲಸಂಗಯ್ಯಾ ನೀನಿದ್ದವನೆ ಕುಲಜನು.