ಕಾಯ ವಿರೊಧಿ ಸ್ಪರ್ಶನ,

ವಿಕಿಸೋರ್ಸ್ದಿಂದ



Pages   (key to Page Status)   


ಕಾಯ ವಿರೊಧಿ ಸ್ಪರ್ಶನ
ಭಾವ ವಿರೋಧಿ ದರ್ಶನ
ರುಚಿ ವಿರೋಧಿ ಪ್ರಸಾದಿ. ಕೂಡಲಚೆನ್ನಸಂಗಾ ನಿಮ್ಮ ಶರಣನ ಕಾಯ ಲಿಂಗಕ್ಕೆ ಓಗರವಾಯಿತ್ತು.