ಅಭ್ಯಾಸವೆನಗೆ ಭ್ರಾಂತುವಿದ್ದಿತಯ್ಯಾ ಭಕ್ತಿ

ವಿಕಿಸೋರ್ಸ್ದಿಂದ



Pages   (key to Page Status)   


ಅಭ್ಯಾಸವೆನಗೆ
ಭ್ರಾಂತುವಿದ್ದಿತಯ್ಯಾ
ಭಕ್ತಿ
ಸಾಧ್ಯವಾಗದಯ್ಯಾ.
ಅಂಗಗುಣಂಗಳ
ಬಿಟ್ಟವರಿಗೆ
ಶರಣೆಂಬೆ
ಕೂಡಲಚೆನ್ನಸಂಗಯ್ಯಾ.