ಗಾಳಿಬೀಸುವನ್ನಕ್ಕರಮರನುಲಿಯದೆಮಾಣದಯ್ಯ.ಕಾಯುವುಳ್ಳನ್ನಕ್ಕರವಿಕಾರಸಾಯದುನೋಡ.ಭಾವವುಳ್ಳನ್ನಕ್ಕರಭ್ರಮೆಅಡಗದಯ್ಯ.ಮನವುಳ್ಳನ್ನಕ್ಕರಮಾಯೆಮಾಣದಯ್ಯ.ಮಾಯವುಳ್ಳನ್ನಕ್ಕರಸಾವುಮಾಣ್ಬುದೆ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.