ಗುರುವಿನ ಭಾವದಂತೆ ಶಿಷ್ಯನಿರಬಲ್ಲಡೆ

ವಿಕಿಸೋರ್ಸ್ದಿಂದ



Pages   (key to Page Status)   


ಗುರುವಿನ
ಭಾವದಂತೆ
ಶಿಷ್ಯನಿರಬಲ್ಲಡೆ
ಅದು
ಗುರುಶಿಷ್ಯಭಾವ.
ಅವರಂದವಿಲ್ಲದಲ್ಲಿ
ನಮ್ಮಂದವಿಲ್ಲ.
ಅದು
ಕಾರಣ_ನಮ್ಮ
ಕೂಡಲಚೆನ್ನಸಂಗನ
ಶರಣ
ಮರು?ಶಂಕರನ
ಯಾಚಿಸಯ್ಯಾ
ಸಿದ್ಧರಾಮಯ್ಯಾ.