ಗುರುವಿಲ್ಲದ ಲಿಂಗ, ಲಿಂಗವಿಲ್ಲದ

ವಿಕಿಸೋರ್ಸ್ದಿಂದ



Pages   (key to Page Status)   


ಗುರುವಿಲ್ಲದ ಲಿಂಗ
ಲಿಂಗವಿಲ್ಲದ ಗುರು ಗುರು_ಲಿಂಗವಿಲ್ಲದ ಶಿಷ್ಯ. ಶಿಷ್ಯನಿಲ್ಲದ ಸೀಮೆ
ಸೀಮೆಯಿಲ್ಲದ ನಿಸ್ಸೀಮ ಕೂಡಲಚೆನ್ನಸಂಗಾ ನಿಮ್ಮ ಶರಣ