ಜಜ್ಜನೆ ಜರಿದೆನು, ಜಜ್ಜನೆ

ವಿಕಿಸೋರ್ಸ್ದಿಂದ


Pages   (key to Page Status)   

ಜಜ್ಜನೆ ಜರಿದೆನು
ಜಜ್ಜನೆ ಜರಿದೆನು
ಜಜ್ಜನೆ ಜರಿದೆ ನೋಡಯ್ಯಾ
ಬಿಬ್ಬನೆ ಬಿರಿದೆನು
ಬಿಬ್ಬನೆ ಬಿರಿದೆನು
ಬಿಬ್ಬನೆ ಬಿರಿದೆ ನೋಡಯ್ಯಾ. ನಾನೊಬ್ಬನೆ ಉಳಿದೆನು
ನಾನೊಬ್ಬನೆ ಉಳಿದೆನು
ನಾನೊಬ್ಬನೆ ಉಳಿದೆ ನೋಡಯ್ಯಾ. ಕೂಡಲಸಂಗಮದೇವಾ
ನಿಮ್ಮ ಶರಣರನಗಲಿದ ಕಾರಣ. 370