ತನು ಮನ ನಿಮ್ಮದಾದ

ವಿಕಿಸೋರ್ಸ್ದಿಂದ



Pages   (key to Page Status)   


ತನು
ನಿಮ್ಮದಾದ
ಬಳಿಕ
ಎನಗೆ
ಬೇರೆ
ತನುವಿಲ್ಲವಯ್ಯಾ.
ಮನ
ನಿಮ್ಮದಾನ
ಬಳಿಕ
ಎನಗೆ
ಬೇರೆ
ಮನವಿಲ್ಲವಯ್ಯಾ.
ಧನ
ನಿಮ್ಮದಾದ
ಬಳಿಕ
ಎನಗೆ
ಬೇರೆ
ಧನವಿಲ್ಲವಯ್ಯಾ
ಅಖಂಡೇಶ್ವರಾ.