ತನುವಿನ ಸೂತಕ, ಮನದ

ವಿಕಿಸೋರ್ಸ್ದಿಂದ



Pages   (key to Page Status)   


ತನುವಿನ ಸೂತಕ
ಮನದ ಸಂಚಲ
ಜೀವನ ಕಳವಳ; ಹಿಂಗಿದುವಯ್ಯಾ ಗುರುಕರುಣವ ಪಡೆದೆನಾಗಿ
ಕೂಡಲಚೆನ್ನಸಂಗಮದೇವಾ ಎನ್ನ ಭಾವಭ್ರಾಂತಿಯಳಿಯಿತ್ತು ನೀವೆಂದರಿದೆನಾಗಿ !