ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ ಆಚಾರ ಆಗಮವೇಕೆ ಡಿಂಗರಿಗಂಗೆ ಒಕ್ಕುದನುಂಬುವಂಗಯ್ಯಾ ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ. 467