ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡು,

ವಿಕಿಸೋರ್ಸ್ದಿಂದ



Pages   (key to Page Status)   


ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡು
ಓಗರ ಪ್ರಸಾದವೆಂಬ ಸಂಕಲ್ಪ ವಿರಹಿತ ಪ್ರಸಾದಿ. ಭ್ರಾಂತುಸೂತಕವಳಿದುಳಿದ ಪ್ರಸಾದಿ. ಕೂಡಲಚೆನ್ನಸಂಗಯ್ಯನಲ್ಲಿ ತಾನೇ ಪ್ರಸಾದಿ