Pages (key to Page Status)
ಪ್ರಾಣನಾಯಕನಕಾಣದೆಕ್ಷೋಣಿಯೊಳಗೆಬದುಕಲಾರೆನವ್ವಾ.ಏಣಾಂಕಧರನುಏಕೆಬಾರನೇ?ಜಾಣೆಪ್ರವೀಣೆಕರೆದುತೋರೆಅಖಂಡೇಶ್ವರನೆಂಬನಲ್ಲನ.