ಬೇಡುವಾತ ಕರ್ತನಲ್ಲ, ಮಾಡುವಾತ

ವಿಕಿಸೋರ್ಸ್ದಿಂದ



Pages   (key to Page Status)   


ಬೇಡುವಾತ ಕರ್ತನಲ್ಲ
ಮಾಡುವಾತ ಭಕ್ತನಲ್ಲ. ಬೇಡಬೇಕು ನೋಯದಂತೆ
ಮಾಡಬೇಕು ಮರುಗದಂತೆ. ಇದು ಕಾರಣ_ಕೂಡಲಚೆನ್ನಸಂಗಯ್ಯಾ ಈ ಉಭಯದ ನೋವು ಲಿಂಗದ್ರೋಹ