ಮನ ಮುಟ್ಟದ ಮಜ್ಜನ

ವಿಕಿಸೋರ್ಸ್ದಿಂದ



Pages   (key to Page Status)   


ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ
ಭಾವ ತಾಗದ ಪೂಜೆ
ಎದೆ ತಾಗದ ನೋಟ ವಾಯು ತಾಗದ ನಲಿಂಗದ¥sgಠ್ಞವ ತೋರಾ ಗುಹೇಶ್ವರಾ.