ಮನವೆ, ನಿನ್ನ ಜನ್ಮದ

ವಿಕಿಸೋರ್ಸ್ದಿಂದ



Pages   (key to Page Status)   

ಮನವೆ
ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ
ಮನವೆ ! ಲಿಂಗವ ನಂಬು ಕಂಡಾ
ಮನವೆ ! ಜಂಗಮವ ನಂಬು ಕಂಡಾ
ಮನವೆ ! ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ
ಮನವೆ ! 277