ಮಹಾಘನಲಿಂಗವೆ ಅಂಗತ್ರಯದಲ್ಲಿ, ಇಷ್ಟ

ವಿಕಿಸೋರ್ಸ್ದಿಂದ



Pages   (key to Page Status)   


ಮಹಾಘನಲಿಂಗವೆ ಅಂಗತ್ರಯದಲ್ಲಿ
ಇಷ್ಟ ಪ್ರಾಣ ತೃಪ್ತಿಯೆನಿಸಿತ್ತು
ಇಂದ್ರಿಯಸ್ಥಾನದಲ್ಲಿ ಷಡ್ವಿಧಲಿಂಗವೆನಿಸಿತ್ತು. ನವವಿಧವಾದುದು ಒಂದು ಎಂದರಿದ ಕೂಡಲಚೆನ್ನಸಂಗಾ ನಿಮ್ಮ ಶರಣ