ಮಿಂಚಿನ ಪ್ರಭೆಯಲ್ಲಿ ಪಂಚವದನನ ಕಂಡೆನಯ್ಯ. ಸಂಚವಿಲ್ಲದೆ ನಿರೀಕ್ಷಿಸಲು ಪಂಚಪಂಚೀಕೃತಿಯ ಪ್ರಪಂಚು ಪರಿಹಾರವಾಗಿ ನಿಃಪ್ರಪಂಚ ನಿರ್ಲೇಪಕನಾದೆನು ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.