ಲಾಂಛನವ ಕಂಡು ನಂಬುವೆ,

ವಿಕಿಸೋರ್ಸ್ದಿಂದ


Pages   (key to Page Status)   

ಲಾಂಛನವ ಕಂಡು ನಂಬುವೆ
ಅವರಂತರಂಗವ ನೀನೇ ಬಲ್ಲೆ. ತೊತ್ತಿಂಗೆ ತೊತ್ತುಗೆಲಸವಲ್ಲದೆ
ಅರಸರ ಸುದ್ದಿ ಎಮಗೇಕಯ್ಯಾ ರತ್ನಂವಕ್ತಿಕದಚ್ಚು
ಕೂಡಲಸಂಗಮದೇವಾ ನಿಮ್ಮ ಶರಣರು. 402