ವಲಿತ ಪಲಿತಪ್ರಸಾದವವ್ವಾ, ಆದಿವ್ಯಾಧಿ

ವಿಕಿಸೋರ್ಸ್ದಿಂದ



Pages   (key to Page Status)   


ವಲಿತ ಪಲಿತಪ್ರಸಾದವವ್ವಾ
ಆದಿವ್ಯಾಧಿ ಪ್ರಸಾದವವ್ವಾ
ಗಮನಾಗಮನ ಪ್ರಸಾದವವ್ವಾ; ಸ್ವಯವವ್ವಾ
ಕೂಡಲಚೆನ್ನಸಂಗನ ಪ್ರಸಾದವವ್ವಾ !