ವಾಚಾತೀತಂ ಮನೋತೀತಂ ಭಾವಾತೀತಂ

ವಿಕಿಸೋರ್ಸ್ದಿಂದ



Pages   (key to Page Status)   


ವಾಚಾತೀತಂ ಮನೋತೀತಂ ಭಾವಾತೀತಂ ಜ್ಞಾನಾತೀತಂ ನಿರಂಜನಂ ಅಣೋರಣೀಯಾನ್ ಮಹತೋಮಹೀಯಾನ್ ಎಂದೆನಿಸುವ ಅತಿಶಯಬ್ರಹ್ಮವು
ದಿವ್ಯ ಜ್ಞಾನವೆಂಬ ಭಕ್ತಿಮಂದಿರಕ್ಕೆ ಕರ್ತೃವಾದ ಈಶ್ವರ_ಗುಹೇಶ್ವರ.