ಶರಣಸಮತೆಯ ನಿಧಿ ಬಸವನಯ್ಯಾ,

ವಿಕಿಸೋರ್ಸ್ದಿಂದ



Pages   (key to Page Status)   


ಶರಣಸಮತೆಯ ನಿಧಿ ಬಸವನಯ್ಯಾ
ಭಕ್ತಿಯ ಬೆಳೆಸಿರಿ ಬಸವನಯ್ಯಾ
ಮುಕ್ತಿಯ ತವನಿಧಿ ಬಸವನಯ್ಯಾ
ಸತ್ಯದ ನಿಧಿ ಬಸವನಯ್ಯಾ
ಕೂಡಲಚೆನ್ನಸಂಗಯ್ಯನಲ್ಲಿ ಅನಿಮಿಷ ಬಸವನಯ್ಯಾ !