ಶಿವಶಿವಾ ಪರಮಭಕ್ತರ ಪ್ರಸಾದಭಕ್ತರ

ವಿಕಿಸೋರ್ಸ್ದಿಂದ



Pages   (key to Page Status)   


ಶಿವಶಿವಾ ಪ್ರಸಾದಭಕ್ತರ ತೋರಿಸಯ್ಯಾ. ಹರಹರಾ ಪ್ರಸಾದವೇ ಪ್ರಾಣವಾಗಿರ್ಪ ಪರಮಭಕ್ತರ ತೋರಿಸಯ್ಯಾ. ಅಖಂಡೇಶ್ವರಾ
ಪ್ರಸಾದೈಕ್ಯರ ತೋರಿಸಯ್ಯ ನಿಮ್ಮ ಧರ್ಮ
ನಿಮ್ಮ ಧರ್ಮ.