ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ ಬ್ರಹ್ಮಂಗಸದಳ ವಿಷ್ಣುವಿಂಗಸಾಧ್ಯ ರುದ್ರಂಗಗೋಚರ ನೋಡಾ! ಅದೆಂತೆಂದೊಡೆ :ಮತ್ಸ್ಯಪುರಾಣ `` ಬ್ರಹ್ಮಣಾ ವಿಷ್ಣುನಾ ಚಾಪಿ ರುದ್ರೇಣ ಚ ಮುನೀಶ್ವರೈ ಃ