ಸಜ್ಜನೆಯಾಗಿ ಮಜ್ಜನಕ್ಕೆರೆವೆ ಶಾಂತಳಾಗಿ ಪೂಜೆಮಾಡುವೆ ಸಮರತಿಯಿಂದ ನಿಮ್ಮ ಹಾಡುವೆ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.