ಸತ್ಯವಚನವನುಡಿವಾತನೇಸದ್ಭಕ್ತನು.ಸದಾಚಾರದಲ್ಲಿನಡೆವಾತನೇಸದ್ಭಕ್ತನು.ತಥ್ಯಮಿಥ್ಯರಾಗದ್ವೇಷವನಳಿದಾತನೇಸದ್ಭಕ್ತನಯ್ಯಅಖಂಡೇಶ್ವರಾ.