ಸಾವಧಾನಿ ಸರ್ವಸಂಸಾರಿ ನಿಸ್ಸಂದೇಹಿಯಲ್ಲ,

ವಿಕಿಸೋರ್ಸ್ದಿಂದ



Pages   (key to Page Status)   


ಸಾವಧಾನಿ ಸರ್ವಸಂಸಾರಿ ನಿಸ್ಸಂದೇಹಿಯಲ್ಲ
ನಿಃಪ್ರಪಂಚಿಯಲ್ಲ. ಅರ್ಪಿತಕ್ಕೆ ಅರಿವುಳ್ಳನ್ನಕ್ಕ
ಶರಣನಲ್ಲ ಪ್ರಸಾದಿಯಲ್ಲ ಲಿಂಗೈಕ್ಯನಲ್ಲ
ತೆಂದುದು ಕೂಡಲಚೆನ್ನಸಂಗನ ವಚನ.