ವಿಷಯಕ್ಕೆ ಹೋಗು

ಸ್ಥಲದಿಂದ ಸ್ಥಲವನರ್ಪಿಸೂದೊಡಲ ಗುಣ.

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸ್ಥಲದಿಂದ
ಸ್ಥಲವನರ್ಪಿಸೂದೊಡಲ
ಗುಣ.
ನಿಃಸ್ಥಲದಿಂದ
ನಿಃಸ್ಥಲವನರ್ಪಿಸೂದೆ
ಪ್ರಾಣಗುಣ.
ಸ್ಥಲವೆನ್ನದೆ
ನಿಃಸ್ಥಲವೆನ್ನದೆ
ನೋಡದೆ
ಆರಯ್ಯದೆ
ಅರ್ಪಿಸೂದು
ನಿರ್ಗುಣ.
ಇಂಥ
ಮಹಂತರ
ತೋರಿ
ಬದುಕಿಸಯ್ಯಾ
ಕೂಡಲಚೆನ್ನಸಂಗಮದೇವಾ.