ಹರಗಣಪಙ್ತಯ ನಡುವೆ ಕುಳ್ಳಿರ್ದು ನಾನು ಒಡೆತನದ ನಾುತೇಜವ ಹೊತ್ತುಕೊಂಡು ಮಡದಿಯೆನ್ನಗಲೊಳಗೆ ಸಕಲದೇವಾನ್ನವ ಒಡೆಯರಿಂದವೂ ಮಿಗಿಲಾಗಿ ಇಕ್ಕಲು ತೆಗೆದಿರಿಸಿದೆನು. ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು. ಕರುಣಿ ಚನ್ನಬಸವಣ್ಣಾ ಮರೆದು ಕೊಂಡೆನಾದಡೆ ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ. 440