ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ ಲಿಂಗದ ಅನುಭಾವದ ಮಾತೇಕೊ ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯವು ಬಹುಮುಖಿಗಳಿಗೆ ತೋರದು ತೋರದು.