ಹೃದಯ ಕತ್ತರಿ ತುದಿನಾಲಗೆ ಬೆಲ್ಲೇಂ ಭೋ ! ಆಡಿಹೆನು ಏಂ ಭೋ ಹಾಡಿಹೆನು ಏಂ ಭೋ ! ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ ! ಆನು ಎನ್ನಂತೆ ಮನ ಮನದಂತೆ ಕೂಡಲಸಂಗಮದೇವ ತಾನು ತನ್ನಂತೆ. 280