ಅರಿದುದ ಅರಿಯಲೊಲ್ಲದು

ವಿಕಿಸೋರ್ಸ್ದಿಂದ


Pages   (key to Page Status)   

ಅರಿದುದ ಅರಿಯಲೊಲ್ಲದು

ಅದೆಂತಯ್ಯಾ ! ಮರೆದುದ ಮರೆಯಲೊಲ್ಲದು 
ಅದೆಂತಯ್ಯಾ ! ಅರಿದು ಮರೆದ ಮನವ ಕೂಡಲಸಂಗಯ್ಯ ಬಲ್ಲ.