ವಿಷಯಕ್ಕೆ ಹೋಗು

ಕುಲವಳಿದು, ಛಲವಳಿದು, ಮದವಳಿದು,

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕುಲವಳಿದು
ಛಲವಳಿದು
ಮದವಳಿದು
ಮಚ್ಚರವಳಿದು
ಆತ್ಮತೇಜವಳಿದು
ಸರ್ವಾಹಂಭಾವವಳಿದು
ನಿಜ ಉಳಿಯಿತ್ತು. ಲಿಂಗಜಂಗಮವೆಂಬ ಶಬ್ದವಿಡಿದು ಸಾಧ್ಯವಾಯಿತ್ತು ನೋಡಾ
ತಾನಳಿದು ತಾನುಳಿದು ತಾನು ತಾನಾದ ಸಹಜ ನಿಜಪದವಿಯಲ್ಲಿ ಕೂಡಲಚೆನ್ನಸಂಗ ಲಿಂಗೈಕ್ಯವು.