ಕೆಂಜೆಡೆಯ ಭಾಳನೇತ್ರಂ ರಂಜಿಪ

ವಿಕಿಸೋರ್ಸ್ದಿಂದ



Pages   (key to Page Status)   


ಕೆಂಜೆಡೆಯ
ಭಾಳನೇತ್ರಂ
ರಂಜಿಪ
ರವಿಕೋಟಿ
ತೇಜದಿಂದುರವಣಿಪಂ
ಕಂಜಪದಯುಗದೊಳು
ಹೊಳೆವುತ್ತಿಹ
ನಂಜುಗೊರಳಭವ
ಭವಕುಕ್ಷಿಯೊಳೀರೇಳುಭುವನವಂ
ಮಿಗೆ
ತಾಳ್ದ
ರಾಕ್ಷಸಹರ
ರಕ್ಷಿಸೆನ್ನುವಂ
ಹರ
ಹರಾ
ಶಿವ
ಶಿವಾ
ಜಯ
ಜಯ
ಜಯತು
ಶರಣ
ಕರುಣಾಕರ
ತ್ರಾಹಿ
ಮಾಂ
ಭಕ್ತವತ್ಸಲ
ಮತ್ಪ್ರಾಣನಾಥ
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.